Thursday, December 30, 2010

ಹೆಣ್ಣುಮಕ್ಕಳ ವಿಷಯದಲ್ಲಿ ನಾನು ವಿಷ್ಣುವರ್ಧನ್



My Dear Friends...,  ಹೆಣ್ಣುಮಕ್ಕಳ ವಿಷಯದಲ್ಲಿ ನಾನು ವಿಷ್ಣುವರ್ಧನ್ ...!
(ಕೊನೆಯಲ್ಲಿ ಕನ್ನಡದ ಅನುವಾದ ಇದೆ)
usually always i say one dialog, "Iam vishnuvardhan with ladies", for example once i was travelling in a bus, i noticed a girl who is standing near me despite of having place in my seat, by observing her nervousness i said, "do not worry madam, you can  take your seat, because iam vishnuvardhan with the ladies", then she laughed & took her seat, i experienced this many times, even my lovely sister when she wants something from me she asks "you are vishnuvardhan with the girls right?", then there is no another chance to me but give whatever she wants. so vishnuvardhan is a such a person who maintained a clean image with ladies, all of his movies trying to give the message to people to respect their own mother, sister, wife, and Freinds. so in this article iam going to explain what is the role of "Women" in our life? plz wait ... for some time, i will continue little later..!
ನಾನು ಯಾವಾಗಲಾದರು ಹುಡುಗಿಯರ ಜೊತೆ ಮಾತನಾಡುವಾಗ ಒಂದು ಡೈಲಾಗ್ ಹೊಡೆಯುತ್ತ ಇರುತ್ತೇನೆ, ಅದನ್ನು ಕೆಲವೊಮ್ಮೆ ತಮಾಷೆಗೆ , ಕೆಲವೊಮ್ಮೆ ಸಿರಿಯಸ್ ಆಗಿಯೂ ಬಳಸಿದ್ದಿದೆ ,  ಹಾಗು  ಉದಾಹರಣೆಗೆ ಬಸ್ಸಿನಲ್ಲಿ ನನ್ನ ಪಕ್ಕದ ಸೀಟು ಖಾಲಿ ಇದ್ದು, ಒಂದು ಹುಡುಗಿ ನನ್ನ ಜೊತೆ ಕುಳಿತುಕೊಳ್ಳಲು ಮುಜುಗರವಾಗಿ ನಿಂತೇ ಇದ್ದರೇ.., "ಪರವಾಗಿಲ್ಲ ಕುತ್ಕೊಳ್ರಿ.., ನಾನು ಹೆಣ್ಣುಮಕ್ಕಳ ವಿಷಯದಲ್ಲಿ ವಿಷ್ಣುವರ್ಧನ್ ...!" ಎಂಬುದೇ ಆ ಡೈಲಾಗ್.., ಕೂಡಲೇ ಆ ಹುಡುಗಿ ನಸು ನಕ್ಕು ಕುಳಿತುಕೊಳ್ಳುತ್ತಾಳೆ, ನಾಲ್ಕೈದು ಬಾರಿ ಈ ರೀತಿ ಅನುಭವ ನನಗೆ ಆಗಿದೆ, ನನ್ನ ತಂಗಿ ಕೂಡಾ ಏನಾದರು ನನ್ನಿಂದ ತೆಗೆದುಕೊಳ್ಳಬೇಕಾದಾಗ "ನೀನು ಹೆಣ್ಣು ಮಕ್ಕಳ ವಿಷಯದಲ್ಲಿ ವಿಷ್ಣುವರ್ಧನ್ ಅಲ್ಲವೇನೋ" ಎಂದು ನೆನಪಿಸುತ್ತಾಳೆ, ಆಗ ಅವಳು ಕೇಳಿದ್ದನ್ನು ಕೊಡದೆ ನನಗೆ ವಿದಿಯಿಲ್ಲ, 
ಹೀಗೆ ಹೆಣ್ಣು ಮಕ್ಕಳನ್ನು ಹೇಗೆ ಗೌರವಿಸಬೇಕು , ಅವರನ್ನು ಯಾವ ರೀತಿ ನಡೆಸಿಕೊಳ್ಳಬೇಕು ಎಂಬ ಬಗ್ಗೆ ವಿಷ್ಣು ಗಿಂತ ಚೆನ್ನಾಗಿ ನಡೆದುಕೊಂದಿರುವವರು ಬೇರೆ ಯಾರು ಇಲ್ಲ,  ಅಂಥಹ ಹೆಣ್ಣಿನ ಪಾತ್ರ ನಮ್ಮ ಜೀವನದಲ್ಲಿ ಏನು ಎಂಬುದನ್ನು ವಿವರಿಸುವುದಕ್ಕೆ ಈ ಲೇಖನ..,  I will continue little later.., 

Monday, December 27, 2010

Jobs& Interview

My Dear Friends,
Here i will write how to attend interviews, what kind questions you expect from the employer, and sample questions with answers i will discuss with details. and some tips you will see here next few days.






Job opportunities
My Dear friends, 
Most of the time at our work places while interacting with the people we came to know there are job opportunities, so why can't we help others get a jobs, so i prepared this page for that purpose, since i am part time faculty in computer center 5.00 pm to 9.00 pm, most of the students and my friends know about my blog details, then can also inform their friends.. who are living some other areas also. so if you find any jobs, just send me the details with qualification required, which may help any one of in our friends group.