My Dear Friends..., ಹೆಣ್ಣುಮಕ್ಕಳ ವಿಷಯದಲ್ಲಿ ನಾನು ವಿಷ್ಣುವರ್ಧನ್ ...!
(ಕೊನೆಯಲ್ಲಿ ಕನ್ನಡದ ಅನುವಾದ ಇದೆ)
usually always i say one dialog, "Iam vishnuvardhan with ladies", for example once i was travelling in a bus, i noticed a girl who is standing near me despite of having place in my seat, by observing her nervousness i said, "do not worry madam, you can take your seat, because iam vishnuvardhan with the ladies", then she laughed & took her seat, i experienced this many times, even my lovely sister when she wants something from me she asks "you are vishnuvardhan with the girls right?", then there is no another chance to me but give whatever she wants. so vishnuvardhan is a such a person who maintained a clean image with ladies, all of his movies trying to give the message to people to respect their own mother, sister, wife, and Freinds. so in this article iam going to explain what is the role of "Women" in our life? plz wait ... for some time, i will continue little later..!
ನಾನು ಯಾವಾಗಲಾದರು ಹುಡುಗಿಯರ ಜೊತೆ ಮಾತನಾಡುವಾಗ ಒಂದು ಡೈಲಾಗ್ ಹೊಡೆಯುತ್ತ ಇರುತ್ತೇನೆ, ಅದನ್ನು ಕೆಲವೊಮ್ಮೆ ತಮಾಷೆಗೆ , ಕೆಲವೊಮ್ಮೆ ಸಿರಿಯಸ್ ಆಗಿಯೂ ಬಳಸಿದ್ದಿದೆ , ಹಾಗು ಉದಾಹರಣೆಗೆ ಬಸ್ಸಿನಲ್ಲಿ ನನ್ನ ಪಕ್ಕದ ಸೀಟು ಖಾಲಿ ಇದ್ದು, ಒಂದು ಹುಡುಗಿ ನನ್ನ ಜೊತೆ ಕುಳಿತುಕೊಳ್ಳಲು ಮುಜುಗರವಾಗಿ ನಿಂತೇ ಇದ್ದರೇ.., "ಪರವಾಗಿಲ್ಲ ಕುತ್ಕೊಳ್ರಿ.., ನಾನು ಹೆಣ್ಣುಮಕ್ಕಳ ವಿಷಯದಲ್ಲಿ ವಿಷ್ಣುವರ್ಧನ್ ...!" ಎಂಬುದೇ ಆ ಡೈಲಾಗ್.., ಕೂಡಲೇ ಆ ಹುಡುಗಿ ನಸು ನಕ್ಕು ಕುಳಿತುಕೊಳ್ಳುತ್ತಾಳೆ, ನಾಲ್ಕೈದು ಬಾರಿ ಈ ರೀತಿ ಅನುಭವ ನನಗೆ ಆಗಿದೆ, ನನ್ನ ತಂಗಿ ಕೂಡಾ ಏನಾದರು ನನ್ನಿಂದ ತೆಗೆದುಕೊಳ್ಳಬೇಕಾದಾಗ "ನೀನು ಹೆಣ್ಣು ಮಕ್ಕಳ ವಿಷಯದಲ್ಲಿ ವಿಷ್ಣುವರ್ಧನ್ ಅಲ್ಲವೇನೋ" ಎಂದು ನೆನಪಿಸುತ್ತಾಳೆ, ಆಗ ಅವಳು ಕೇಳಿದ್ದನ್ನು ಕೊಡದೆ ನನಗೆ ವಿದಿಯಿಲ್ಲ,
ಹೀಗೆ ಹೆಣ್ಣು ಮಕ್ಕಳನ್ನು ಹೇಗೆ ಗೌರವಿಸಬೇಕು , ಅವರನ್ನು ಯಾವ ರೀತಿ ನಡೆಸಿಕೊಳ್ಳಬೇಕು ಎಂಬ ಬಗ್ಗೆ ವಿಷ್ಣು ಗಿಂತ ಚೆನ್ನಾಗಿ ನಡೆದುಕೊಂದಿರುವವರು ಬೇರೆ ಯಾರು ಇಲ್ಲ, ಅಂಥಹ ಹೆಣ್ಣಿನ ಪಾತ್ರ ನಮ್ಮ ಜೀವನದಲ್ಲಿ ಏನು ಎಂಬುದನ್ನು ವಿವರಿಸುವುದಕ್ಕೆ ಈ ಲೇಖನ.., I will continue little later..,
dabba blog you are giving completely wrong information about that flop hero Vishnuvardhan, Listen he acted in more than 100 remake movies and never produced one single movie in kannada and did not give chance to any newcomers he was very selfish and did not wish to donate his eyes when he died.
ReplyDelete