Wednesday, September 7, 2005



rose, lilly,cuckoo, peocock, lion, cloud, kaveri water, tajmahal, india, vishnuvardhan are joining me wishing you a happy new year 






DRAVID COMPLETES 13,000 RUNS TODAY(25/11/11), HE IS AFTER SACHIN WHO COMPLETES 15,000 RUNS

Dvarakish's Vishnuvardhana film controversy

before releasing the movie Bharathivardhan opposed the idea of naming dvarakish movie as a "Vishnuvardhan", as a great fan of vishnu & Bharathi I too supported her views, because i knew the some mishaps happening between the vishnu & dvarakish,  and i feared that dvarakish will make some scene that shows bad opinion about vishnu, so I went protest it infront of Dwarakish House, I was against to Dwarakish and Sudeep in Facebook, Orkut,.

but after watching that movie i felt shame because that movie was very good, and good rememberence of vishnuvardhan, sudeep essayed a very good character.

I AM VERY SOOOORY... SUDEEP'JI AND DWARAKISH'JI - maruthi.

(the below views i had written before watching the movie)  


ನಿಜವಾದ ವಿಶಯ ಇರುವುದು ಹೀಗೆ..., ಆದರೆ ಕೆಲವು ಜರ್ನಲಿಸ್ಟ್ ಗಳು ತಮ್ಮ ಪತ್ರಿಕೆಗಳಲ್ಲಿ ಶೀರ್ಷಿಕೆ ವಿವಾದ ಬಗೆಹರಿದಿದೆ.., ಎಂದು ತಪ್ಪು ವರದಿ ಬರೆಯುವ ಮುಲಕ ದ್ವಾರಕೀಶ್ ಗೆದ್ದಿದ್ದಾರೆ.. ಎಂಬ ಬಾವನೆಯನ್ನು ಜನರಲ್ಲಿ ಮೂಡಿಸಿದ್ದಾರೆ..., ಇದು ತಪ್ಪು ಇನ್ನು ಮೇಲಾದರು ಅವರ ತಮ್ಮ ಮಾದ್ಯಮಗಳಲ್ಲಿ ನಿಜವಿಶಯವನ್ನು ಪ್ರಚುರ ಪಡಿಸಲಿ..., ಹಾಗೆಯೇ ನಮ್ಮ ಫೇಸ್ ಬುಕ್ ಸ್ನೇಹಿತರಾದ "ಜನಾರ್ದನ ರಾವ ಸಾಳಂಕೆ " ವಿಷ್ಣುರವರ ಅಪ್ಪಟ ಅಭಿಮಾನಿ ಯಾಗಿದ್ದು ವಿಷ್ಣುರವರ ಬಗೆಗಿನ ಎಲ್ಲಾ ಸಂಗತಿಗಳನ್ನು ಜನರಿಗೆ ಹಾಗು ಅಭಿಮಾನಿಗಳಿಗೆ ತಲುಪಿಸುವ ಮೂಲಕ ಅಭಿಮಾನಿಗಳು ಮತ್ತು ವಿಷ್ಣುವರ್ದನ್ ನಡುವೆ ಸೇತುವೆ ಯಂತೆ ಕೆಲಸ ಮಾಡುತ್ತಿದ್ದಾರೆ. ಒಂದು ಬ್ಲಾಗ್ ಸಹ ಹೊಂದಿದ್ದಾರೆ. ಆದರೆ ಅವರು ಶೀರ್ಶಿಕೆ ವಿಷಯದಲ್ಲಿ ತಪ್ಪು ಮಾಹಿತಿ ನೀಡುವ ಮೂಲಕ..., ಒಂದು ಹಂತದಲ್ಲಿ ನಾನು (ಮಾರುತಿ) ಸಹ ದ್ವಾರಕೀಶ್ ಗೆದ್ದು ಬಿಟ್ತರೆಂಬ ಭ್ರಮೆಗೆ ಬಿದ್ದು ದಿನವಿಡೀ ಅಪ್ ಸೆಟ್ ಆಗಿದ್ದೆ.., ನೈಜವಾಗಿ ದ್ವಾರಕೀಶ್ ಗೆ ಶೀರ್ಶಿಕೆ ಇನ್ನೂ ಸಿಕ್ಕಿಲ್ಲಾ..., ಬಾರತಿವರ್ದನ್ ರವರು ವಿದಿಸುವ ನಾಲ್ಕು ಷರತ್ತು ಗಳನ್ನು ಅವರ ಚಿತ್ರ ಪೂರೈಸುವುದಿಲ್ಲ.., ಹಾಗು ಅವರಿಗೆ ಈ ಶೀರ್ಷಿಕೆ ಸಿಗುವುದಿಲ್ಲ...., ಸುದೀಪ್ ನಾಯಕತ್ವದಲ್ಲಿ ವೀರಪರಂಪರೆ, ವೀರಮದಕರಿ ಎಂಬ ಚಿತ್ರಗಳು ಗೆದ್ದಿರುವುದರಿಂದ ವೀರ ಎಂಬ ಹೆಸರನ್ನು ಸೇರಿಸಿಕೊಂಡು ಬಿಡುಗಡೆ ಮಾಡುವುದೆ ಅವರಿಗೆ ಉಳಿದಿರುವ ದಾರಿ..., ಆದರೆ ಈ ಎಲ್ಲಾ ಕಾಂಟ್ರೊವರ್ಸಿಯಿಂದ ಅವರ ಚಿತ್ರಕ್ಕೆ ಚೆನ್ನಾಗಿ ಪಬ್ಲಿಸಿಟಿ ಸಿಕ್ಕಿರುವುದರಿಂದ ಪ್ರಾರಂಬದ ಎರಡು ವಾರಗಳಲ್ಲಿ ದ್ವಾರಕೀಶ್ ಬೇಜಾನ್ ದುಡ್ದು ಮಾಡುತ್ತಾರೆ...(ಜೋಗಯ್ಯ ಚಿತ್ರದ ತರಹ) ಇದರಲ್ಲಿ ಯಾವುದೇ ಸಂಶಯವಿಲ್ಲಾ... ಅವರಿಗೆ ಬೇಕಾಗಿದ್ದುದು... ವಿಷ್ಣು ಅವರ ನೆನಪು ಅಲ್ಲ..., ಬ್ಯುಸಿನೆಸ್....... ವಿಷ್ಣುವನ್ನು ಮಾರಲು ಹೊರಟಿರುವ ಮೂರ್ಖರಿಗೆ ದಿಕ್ಕಾರ...., ಕೊನೆಯ ಟಿಪ್ಸ್ -------- ಈ ಚಿತ್ರ ಅಟ್ಟರ್ ಪ್ಲಾಪ್ ಆಗುತ್ತದೆ..., ಹಾಗು ಬಾರತಿ ಮೇಡಮ್ ಕೃಪೆಯಿಂದ ದ್ವಾರಕೀಶ್ ಜೇಬು ತುಂಬುತ್ತದೆ------------, ಆಪ್ತಮಿತ್ರ ಚಿತ್ರದ ದುಡ್ಡಿನಿಂದ ದ್ವಾರಕೀಶ್ ಎಲ್ಲಾ ಸಾಲವನ್ನು ತೀರಿಸಿ ಕೊಂಡಿದ್ದರು,, ಈ ಚಿತ್ರದ ದುಡ್ಡಿನಿಂದ ಎಲ್ಲರಿಗು ಸಾಲ ಕೊಡುತ್ತಾರೆ.
4 CONDITIONS BY BHARATHI VISHNUVARDHAN

1. the film should not include any scenes which defame vishnuvardhan image and they should not  copy any walking or talking style of vishnuvardhan to generate a  comedy.
2. Ten seniors form  Kannada film industry will watch the movie to whom bharathi recommended to watch. If they objected any scenery of  the movie the title wont be accepted.
3. Media people should not behave on their own regarding the title without knowing the original issue.
4. Until all this process is over…, dvarakish is restricted of using the title. And action will be taken by Producers Association 


ಭಾರತೀ ವಿಷ್ಣು ಹಾಗು ದ್ವಾರಕೀಶ್ ನಡುವಿನ ಟಿ. ವಿ. ೯ ಇಂಟರ್ವ್ಯೂ ಇಲ್ಲಿದೆ. 






http://www.youtube.com/watch?v=3sW-rHyn1OQ
http://www.youtube.com/watch?v=Gxz4XdnQTHU
http://www.youtube.com/watch?v=Sb6iAQF1h9E



ನೆಲ್ಲಿಕಾಯಿ ತುಂಬಾ ಹುಳಿಯಾದರೂ ತಿನ್ನಲು ರುಚಿಯಾಗಿ ಮಜವಾಗಿರುತ್ತದೆ.., ಹೊಟ್ಟೆ ಚೆನ್ನಾಗಿ ಹಸಿಯುತ್ತಿರುವಾಗ ತಿಂದರೆ ಸಿಹಿಯಾಗಿರುತ್ತದೆ, ಹೊಟ್ಟೆ ತುಂಬಿದಾಗ ತಿಂದರೆ ಹುಳಿ ಹುಳಿ ಅನ್ನಿಸುತ್ತದೆ.