"ಗ್ರಾಹಕನು ನಮ್ಮ ಕಛೇರಿಗೆ ಬರುವ ಬಹಳ ಮುಖ್ಯವಾದ ಅತಿಥಿಯಾಗಿದ್ದಾನೆ.
ಅವನು ನಮ್ಮ ಮೇಲೆ ಅವಲಂಬಿತನಾಗಿಲ್ಲ. ನಾವು ಅವನ ಮೇಲೆ ಅವಲಂಬಿತರಾಗಿದ್ದೇವೆ.
ಅವನು ನಮ್ಮ ಕೆಲಸದಲ್ಲಿ ಅಡ್ಡಿಪಡಿಸುವವನಲ್ಲ - ನಮ್ಮ ಕೆಲಸದ ಉದ್ದೇಶವೇ ಅವನು.
ನಾವು ಅವನಿಗೆ ಸೇವೆ ಸಲ್ಲಿಸುವ ಮೂಲಕ ಅವನಿಗೆ ಉಪಕಾರ ಮಾಡುತ್ತಿಲ್ಲ.
ಬದಲಾಗಿ ಆತನ ಸೇವೆ ಮಾಡಲು ನಮಗೆ ಅವಕಾಶ ನೀಡುವ ಮೂಲಕ ಆತನೇ ನಮಗೆ ಉಪಕಾರ ಮಾಡುತ್ತಿದ್ದಾನೆ.,
ಆತನು ಇಲ್ಲದಿರುತ್ತಿದ್ದರೆ ನಿನಗೆ ಈ ಹುದ್ದೆಯೂ ಇರುತ್ತಿರಲಿಲ್ಲ, ನಿನಗೆ ಸಂಬಳವೂ ಇರುತ್ತಿರಲಿಲ್ಲ, ನಿನ್ನ ಜೀವನವು ಹಸಿವಿನಿಂದ ಕಳೆಯಬೇಕಾಗಿತ್ತು, ಅದಕ್ಕಾಗಿ ಗ್ರಾಹಕನಿಗೆ ಋಣಿಯಾಗಿರು.
ಅವನು ಬಂದಾಗ ಮುಖ ಸಿಂಡರಿಸಿಕೊಳ್ಳದೆ ಅವನಕೆಲಸ ಮಾಡಿಕೊಟ್ಟು ನಿನಗೆ ಆ ಸೇವೆ ಸಲ್ಲಿಸುವ ಅವಕಾಶ ನೀಡಿದ್ದಕ್ಕಾಗಿ ಧನ್ಯವಾದ ಹೇಳು.
- ಮಹಾತ್ಮ ಗಾಂಧಿ "
“A customer is the most important visitor on our premises. He is not dependent on us. We are dependent on him. He is not an interruption in our work – he is the purpose of it. We are not doing him a favor by serving him. He is doing us a favor by giving us the opportunity to serve him.
– Mahatma Gandhi”

No comments:
Post a Comment