Thursday, September 9, 2010

Darshan Arrested for Assaulting Wife | Challenging Star Darshan | Kannada Actor Darshan | Vijayalaxmi | ಪತ್ನಿಗೆ ಸಿಗರೇಟಿನಿಂದ ಸುಟ್ಟು, ಚಪ್ಪಲಿಯಲ್ಲಿ ಬಾರಿಸಿದ ದರ್ಶನ್!

1 comment:

  1. ಪೊಲೀಸರು ಲಾಠಿ ಎತ್ತಿದ ತಕ್ಷಣವೇ ಅಭಿಮಾನಿಗಳೆಲ್ಲ ದಿಕ್ಕಾಪಾಲಾಗಿ ಓಡಿ ಹೋದರು. ಪೊಲೀಸರು ಲಾಠಿ ಎತ್ತಿದ ತಕ್ಷಣವೇ ಅಭಿಮಾನಿಗಳೆಲ್ಲ ದಿಕ್ಕಾಪಾಲಾಗಿ ಓಡಿ ಹೋದರು.ಪ್ರತಿಭಟನಾ ನಿರತ ಅಭಿಮಾನಿಗಳು ಪೊಲೀಸರ ವರ್ತನೆಯನ್ನು ವಿರೋಧಿಸಿ ಘೋಷಣೆ ಕೂಗುತ್ತಾ ಚಾಲೆಂಜಿಂಗ್ ಸ್ಟಾರನ್ನು ಬಿಡುಗಡೆ ಮಾಡಲು ಒತ್ತಾಯಿಸುತ್ತಿದ್ದರು. ಅವರನ್ನು ನ್ಯಾಯಾಲಯಕ್ಕೂ ಹಾಜರುಪಡಿಸಬಾರದೆಂದು ಅಭಿಮಾನಿಗಳು ಒತ್ತಾಯಿಸಿದ್ದರು.

    ಆಸ್ಪತ್ರೆ ಆವರಣದಲ್ಲಿ ಸದ್ದು, ಕೂಗಾಟ ಜೋರಾಗಿ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಹಂತದಲ್ಲಿದ್ದಾಗ, ಪೊಲೀಸರು ಸುಮ್ಮನಿರುವಂತೆ, ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ತೊಂದರೆಯಾಗುತ್ತದೆ, ನಿಲ್ಲಿಸಿ ಎಂದು ಪೊಲೀಸರು ಮನವಿ ಮಾಡಿಕೊಂಡರು. ಆದರೂ ಕೇಳದಾದಾಗ, ಪೊಲೀಸರು ಲಾಠಿ ಎತ್ತಿದ ತಕ್ಷಣವೇ ಅಭಿಮಾನಿಗಳೆಲ್ಲ ದಿಕ್ಕಾಪಾಲಾಗಿ ಓಡಿ ಹೋದರು.

    ReplyDelete