Sunday, January 30, 2011

ನೀವು ತುಂಬಾ ಚೆನ್ನಾಗಿ ಮಾತಾಡ್ತೀರಿ... ವಿಷ್ಣು ಅವರೇ...!! - ಪ್ರಿಯಾಂಕ.

ಈ ಜಯಸಿಂಹ ಹೇಳೋದನ್ನೇ ಮಾಡ್ತಾನೆ....!, ಮಾಡೋದನ್ನೇ ಹೇಳ್ತಾನೆ..!
जयसिम्हा जो बोलेगा वाही करेगा...! , वाही करेगा जो बोलेगा...!
ಜಯಸಿಂಹ ಜೋ ಬೋಲೇಗಾ ವಹಿ ಕರೇಗಾ.., ವಹಿ ..ಕರೇಗಾ ಜೋ ಬೋಲೇಗಾ..
ಆ ದೇವರು ಒಳ್ಳೆಯವರಿಗೆ ಬಹಳ ಕಷ್ಟ ಕೊಡ್ತಾನೆ, ಆದ್ರೆ ಕೊನೆಯಲ್ಲಿ ಕೈ ಹಿಡಿತಾನೆ, ಆದ್ರೆ ಕೆಟ್ಟವರಿಗೆ ಒಳ್ಳೆ ಸುಖ ಕೊಡ್ತಾನೆ, ಕೊನೆನಲ್ಲಿ ಕೈ ಬಿಟ್ಟು ಬಿಡ್ತಾನೆ,

ಈ ಜಯಸಿಂಹ ಏನ್ ಬೇಕಾದ್ರೂ ಸಹಿಸ್ತಾನೆ , ಆದ್ರೆ ಒಂದು ಹೆಣ್ಣಿನ ವಿಷಯದಲ್ಲಿ ಯಾವನೇ ಚಿಕ್ಕ ತಪ್ಪು ಮಾಡಿದ್ರು ಅವನ ಕಥೆನಾ... ಫಿನಿಶ್ ...!



ಪ್ರಿಯಾಂಕ: ನೀವು ತುಂಬಾ ಚೆನ್ನಾಗಿ ಮಾತನಾಡ್ತಿರ..
ವಿಷ್ಣು : ಮೇಡಂ ನಿಮಗೆ ಒಂದು ವಿಷ್ಯ ಗೊತ್ತಾ...!, ಚೀನಾ ದವನು ಜುಜಾಡದೆ ಇದ್ರೆ ಸತ್ತೊಗ್ತಾನೆ, ಬ್ರಿಟಿಶ್ ನವನು ಯುದ್ದ ಮಾಡ್ದೆ ಇದ್ರೆ ಸತ್ತೊಗ್ತಾನೆ, ಅಮೆರಿಕದವನು ದೊಡ್ಡಸ್ತಿಕೆ ಹೇಳಿಕೊಲ್ದೆ ಇದ್ರೆ ಸತ್ತೊಗ್ತಾನೆ, ಅದೇ ಇಂಡಿಯನ್ ಮಾತಾಡದೆ ಇದ್ರೆ ಸತ್ತೊಗ್ತಾನೆ.. ಮೇಡಂ 
 ಪ್ರಿಯಾಂಕ:  ತುಂಬಾ ಚೆನ್ನಾಗಿ ಮಾತನಾಡ್ತಿರ.
ವಿಷ್ಣು: ಇಂಡಿಯನ್ ಆಲ್ವಾ...
ವಿ & ಪ್ರಿ. : ಹ್ಹ ಹಃ ಹ್ಹ ಹಹ್ಹ ....


maruthi
www.maruthivishnuvardhan.blogspot.com

2 comments: